ಹೌದು, ಪಾಕಿಸ್ತಾನದ ಒಂದು ಫೋನ್ ನಂಬರ್ ನಿಂದ ಸೌಂದರ್ಯ ಜಯಮಾಲಾಗೆ ಯಾರೋ ಕರೆ ಮಾಡಿ ನಿಮಗೆ 50 ಲಕ್ಷ ರೂಪಾಯಿ ಲಾಟರಿ ಹೊಡೆದಿದೆ ಅಂದ್ರಂತೆ. ಅದನ್ನು ಕೇಳಿ ನಕ್ಕ ಸೌಂದರ್ಯ ‘ನಮ್ಮನ್ನೇನು ದಡ್ಡರು ಅಂದ್ಕೊಂಡಿದ್ದಾರಾ ಅವ್ರು’ ಅಂತ ಟ್ವಿಟರ್ ನಲ್ಲಿ ಗುರ್ ಎಂದಿದ್ದಾರೆ.