ಇಂತಹ ಸನ್ನಿವೇಶವನ್ನು ಇತ್ತೀಚೆಗೆ ಎದುರಿಸಿದವರು ಯಾರು ಗೊತ್ತಾ ಹಾಲಿವುಡ್ ಮಾಡೆಲ್ ಗಿಗಿ ಹ್ಯಾಡಿಡ್.
ಹೌದು, ಇತ್ತೀಚೆಗೆ ನಡೆದ ಫ್ಯಾಶನ್ ವೀಕ್‌ನಲ್ಲಿ ಗಿಗಿ ಹ್ಯಾಡಿಡ್ ರಂಗು ರಂಗಿನ ಡ್ರೆಸ್ ಧರಿಸಿಕೊಂಡಿ ರ‍್ಯಾಂಪ್ ಮೇಲೆ ಹೆಜ್ಜೆ ಹಾಕುತ್ತಿದ್ದರು. ನೆರೆದಿದ್ದ ಪ್ರೇಕಕ್ಷರ ಚಿತ್ತವೆಲ್ಲ ಗಿಗಿ ಮೇಲೆ ಕೇಂದ್ರೀಕೃತವಾಗಿತ್ತು. ಇಂತಹ ಸನ್ನಿವೇಶದಲ್ಲಿಯೇ ಹ್ಯಾಡಿಡ್ ಎದೆ ಮೇಲಿನ ಬಟ್ಟೆ ಅಚಾನಕ್ಕಾಗಿ ಕಳಚಿದ ಸಂದರ್ಭ ಜರುಗಿದೆ.
ಈ ಘಟನೆಯಿಂದ ಮುಜುಗರಕ್ಕೋಳಗಾಗಿದ್ದರೂ ಗಿಗಿ ರ‍್ಯಾಂಪ್ ಮೇಲಿನ ಹೆಜ್ಜೆಯನ್ನು ಪೂರ್ಣಗೊಳಿಸದ್ದರು. ಈ ಘಟನೆಯ ನಂತರ ಈ ಸಂದರ್ಭದ ಬಗ್ಗೆ ಟ್ವೀಟ್ ಮಾಡಿರುವ ಗಿಗಿ ಬಟ್ಟೆಯಲ್ಲಾದ ಏರುಪೇರಿನಿಂದ ಈ ದುರಂತ ಸಂಭವಿಸಿದೆ ಎಂದು ಹೇಳಿಕೊಂಡಿದ್ದಾರೆ.