ಇಲ್ಲಿಯವರೆಗೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದ ಫೋಟೊಗಳಲ್ಲಿ ಕಿಮ್ ಹೌದೋ ಅಲ್ಲವೋ ಎನ್ನುವಷ್ಟು ಬಟ್ಟೆ ತೋರಿಸುತ್ತಿದ್ದರು. ಆದರೆ ಇದೀಗ ಅಪ್‌ಲೋಡ್ ಮಾಡಿರುವ ಫೋಟೊದಲ್ಲಿ ಅಕ್ಷರಶಹಃ ಕಿಮ್ ಹುಟ್ಟಿದಾಗಿನ ಅವತಾರದಲ್ಲಿದ್ದಾರೆ.
ಒಂದಿಚ್ಚು ಬಟ್ಟೆಯಿಲ್ಲದೆ ಕನ್ನಡಿಯೆದರು ನಿಂತು ಸೆಲ್ಫಿಗೆ ಪೋಸ್ ನೀಡಿರುವ ಕಿಮ್ ಆ ಫೋಟೊವನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಾಕಿಕೊಂಡು ತಮ್ಮ ಅಭಿಮಾನಿಗಳ ಕಣ್ಣಿಗೆ ಹಬ್ಬದೂಟ ನೀಡಿದ್ದಾರೆ ಎಂತಲೇ ಹೇಳಬಹುದು.