ಬಾಹುಗಳ ಸಂದಿ: ನೀವು ನಂಬುತ್ತೀರೋ ಬಿಡುತ್ತೀರೋ.. ಹುಡುಗಿಯರ ಬಾಹುಗಳ ಸಂದಿ ಕೆಲವು ಹುಡುಗರಿಗೆ ಹುಚ್ಚೆಬ್ಬಿಸುತ್ತದೆಯಂತೆ. ಸಂಗಾತಿಯ ಬಾಹುಗಳ ಸಂದಿ ಟಚ್ ಮಾಡಿದಾಗ ಆಕೆಯ ಖಾಸಗಿ ಭಾಗವನ್ನು ಪ್ರವೇಶಿಸಿದಂತಾಗುತ್ತದೆ. ಇದು ಕೇಳುಗರಿಗೆ ತಮಾಷೆಯಾಗಿರಬಹುದು. ಆದರೆ ಇದರಿಂದ ಉದ್ರೇಕ ಹೆಚ್ಚಾಗುತ್ತದೆಯಂತೆ ಎಂಬ ವಿಷಯವನ್ನು ಕೆಲವು ಪುರುಷರು ಬಿಚ್ಚಿಟ್ಟಿದ್ದಾರೆ.
ಪಾದ: ಕೆಲವು ಪುರುಷರು ತಮ್ಮ ಸಂಗಾತಿಯ ಪಾದಕ್ಕೆ ಮಾರು ಹೋಗುತ್ತಾರಂತೆ. ಅವರಿಗೆ ಪಾದವೆಂದರೆ ಅದೊಂದು ಕ್ರೇಜ್. ಆಕೆಯ ಕೋಮಲವಾದ ಪಾದ ಲೈಂಗಿಕ ಕ್ರಿಯೆಗೆ ಪ್ರಚೋದಿಸುತ್ತದೆ. ಅಲ್ಲದೆ ಮಿಲನ ಮಹೋತ್ಸವವನ್ನು ಉತ್ತಮವಾಗಿಸುತ್ತದೆಯಂತೆ.
ತೊಡೆ ಹಾಗೂ ಯೋನಿ: ಉತ್ತಮ ವಸ್ತುಗಳು ಸಣ್ಣ ಪ್ಯಾಕೇಟ್ ಒಳಗೆ ಬರುತ್ತವೆ ಎನ್ನುವಂತೆ ಯೋನಿಯು ಪುರುಷನ ಕಾಮಕ್ಕೆ ಉತ್ತರವಾಗಿದೆ. ಎಲ್ಲಾ ಪುರುಷರು ಅದನ್ನ ಇಷ್ಟಪಡುತ್ತಾರೆ. ಹೆಚ್ಚಿನ ಪುರುಷರು ಲೈಂಗಿಕ ಕ್ರಿಯೆ ಸಂದರ್ಭ ಸಂಗಾತಿಯ ತೊಡೆಯಲ್ಲಿ ಆಡಬಯಸುತ್ತಾರೆ. ಪುರುಷರು ಪ್ರತೀ ಬಾರಿಯೂ ಮಹಿಳೆಯ ದೇಹದಲ್ಲಿ ಕಾಮೋತ್ತೇಜಿಸುವ ಹೊಸ ಭಾಗವನ್ನು ಅನ್ವೇಷಿಸುತ್ತಾರೆ. ಆಕೆಯ ಒಳಭಾಗದ ಬಗ್ಗೆ ಸ್ವಲ್ಪ ತಮಾಷೆಯಾಗಿ ಮಾತನಾಡಿದರೆ ಸಾಕು, ಅದು ಆಕೆಯನ್ನು ಪೂರ್ಣ ರೀತಿಯಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಮಾಡುತ್ತದೆಯಂತೆ.
ಕುತ್ತಿಗೆ ಹಾಗೂ ಕುತ್ತಿಗೆಯ ಹಿಂಭಾಗ: ಇದು ಮಹಿಳೆಯ ದೇಹದಲ್ಲಿನ ಬಹಳ ಫೇಮಸ್ ಭಾಗವಾಗಿದೆ. ಇದು ಮಹಿಳೆಯನ್ನು ಎಷ್ಟರ ಮಟ್ಟಿಗೆ ಉತ್ತೇಜಿಸುತ್ತದೆಯೋ, ಪುರುಷರೂ ಕೂಡಾ ಅಷ್ಟೇ ಎಂಜಾಯ್ ಮಾಡುತ್ತಾರೆ. ಮಹಿಳೆಯ ಕುತ್ತಿಗೆಯ ಬೆಚ್ಚಗೆಯ ಸುಖವನ್ನು ಹೇಹದ ಯಾವುದೇ ಭಾಗಕ್ಕೂ ಹೋಲಿಸಲು ಸಾಧ್ಯವಿಲ್ಲ. ಇದು ಆಕೆಯ ದೇಹದ ಬೆಚ್ಚನೆಯನ್ನು ಅನುಭವಿಸುವ ಒಂದು ವಿಧಾನವಾಗಿದೆ ಎನ್ನುತ್ತಾರೆ ಕೆಲ ಪುರುಷರು.
ಹಿಂಬದಿಯ ಕೆಳಭಾಗ: ಮಹಿಳೆಯರ ಶರೀರದಲ್ಲಿ ಹಿಂಬದಿಯ ಕೆಳಭಾಗವು ಕಾಮಪ್ರಚೋದಕ ಭಾಗವಾಗಿದೆ. ಪುರುಷರು ಮಹಿಳೆಯರ ದೇಹದ ಎಲ್ಲಾ ರೀತಿಯ ಉಬ್ಬು-ತಗ್ಗುಗಳನ್ನು ಇಷ್ಟಪಡುತ್ತಾರೆ. ಕೆಲವರಿಗೆ ಮಹಿಳೆಯ ಹಿಂಭಾಗ ಪ್ರಚೋದಿಸುವಷ್ಟು ಬೇರೆ ಯಾವ ಭಾಗವೂ ಪ್ರಚೋದಿಸುವುದಿಲ್ಲವಂತೆ.