ದೊಡ್ಡ ಸುದ್ದಿ ಸಿನಿಮಾ ಸುದ್ದಿ

ಗಾಯಗೊಂಡ ಹಾಲಿವುಡ್ ನಟಿ ಅರೆಬೆತ್ತಲಾಗಿ ಆಸ್ಪತ್ರೆ ಸೇರಿದ್ಯಾಕೆ?

ಹೌದು, ಹಾಲಿವುಡ್‌ನ ಖ್ಯಾತ ಅಭಿನೇತ್ರಿ ಸಲ್ಮಾ ಹಯಾಕ್‌ ಶೂಟಿಂಗ್‌ ವೇಳೆ ಗಾಯಗೊಂಡ ಕಾರಣ ತಾವಿದ್ದ ಸ್ಥಿತಿಯಲ್ಲೇ ಆಸ್ಪತ್ರೆಗೆ ಧಾವಿಸಬೇಕಾದ ಪರಿಸ್ಥಿತಿ ಎದುರಾಯಿತಂತೆ. ಹಾಗಾಗಿ ಚಿತ್ರತಂಡ ಏನನ್ನೂ ಯೋಚನೆ ಮಾಡದೆ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದೆಯಂತೆ. ಅಲ್ಲಿದ್ದ ಸಿಬ್ಬಂದಿ ಸಲ್ಮಾ ಟಾಪ್‌ಲೆಸ್‌ ಆಗಿಯೇ ಆಸ್ಪತ್ರೆಗೆ ಸೇರಿದ್ದಾಳೆ ಅನ್ನೋ ಶಾಕ್‌ನಲ್ಲೇ ಇದ್ದರಂತೆ.
ಆದರೆ ಅಲ್ಲಿ ನಡೆದದ್ದೇ ಬೇರೆ. ಸಲ್ಮಾ ಶೂಟಿಂಗ್‌ ವೇಳೆ ಸ್ಕಿನ್‌ ಟೈಟ್‌ ಟಾಪ್‌ ಹಾಕಿಕೊಂಡಿದ್ದಳಂತೆ ಅದು ಅಲ್ಲಿದ್ದವರಿಗೆ ಟಾಪ್‌ಲೆಸ್‌ ರೀತಿಯಲ್ಲಿ ಕಾಣುತ್ತಿತ್ತಂತೆ. ಆಕೆಯ ಮೈಬಣ್ಣ ಮತ್ತು ಆಕೆ ಧರಿಸಿದ ಟಾಪ್‌ನ ಬಣ್ಣ ಒಂದೇ ಆಗಿತ್ತಂತೆ. ಹಾಗಾಗಿ ಅವಳ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.