ಅತಿ ಹೆಚ್ಚಾಗಿ ಸ್ಮಾರ್ಟ್ ಫೋನ್ ಬಳಸುವುದರಿಂದ ಅಂದರೆ ಡೈರೆಕ್ಟ್ ಫೋನ್‌ನಲ್ಲಿ 15 ಮಿಮಿಷಕ್ಕಿಂತ ಹೆಚ್ಚಾಗಿ ಮಾತನಾಡುವುದರಿಂದ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಮೆದುಳು ರಕ್ತ ಸಂಚಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ಮುಂದೆ ನೀವು ಡಿಪ್ರಶನ್‌ಗೆ ಒಳಗಾಗುವುದರಲ್ಲಿ ಸಂಶಯವಿಲ್ಲ.
ಅಷ್ಟೇ ಅಲ್ಲಾ ಸ್ಮಾರ್ಟ್‌ಫೋನ್ ಬಳಕೆ ಹೆಚ್ಚಾದಂತೆಲ್ಲಾ ಡಿಎನ್ಎ ಕೂಡ ಡ್ಯಾಮೇಜ್ ಆಗುತ್ತದೆ ಎಂದು ಹೇಳಲಾಗಿದೆ. ಸ್ಮಾರ್ಟ್‌ಫೋನ್‌ನಲ್ಲಿರುವ ಕಿರಣಗಳು ಮೆದುಳಿನ ಮೇಲೆ ದೀರ್ಘ ಪರಿಣಾಮ ಉಂಟುಮಾಡುವುದಲ್ಲದೆ. ಮೆದುಳಿಗೆ ಸಂಬಂಧಿಸಿದ ರೋಗಗಳೂ ಸಹ ಬರಬಹುದು.
ಸ್ಮಾರ್ಟ್‌ಫೋನ್ ಎಲೆಕ್ಟ್ರೋಮ್ಯಾಗ್ನೆಟಿಕ್ ವೇವ್ ಮೂಲಕ ಕೆಲಸ ಮಾಡುತ್ತವೆ. ದೀರ್ಘ ಕಾಲದಿಂದ ಸ್ಮಾರ್ಟ್ ಫೋನ್ ಬಳಸುವುದರಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ. ಇದನ್ನು ಎದೆಯ ಬಳಿ ಅಂದರೆ ಜೇಬಿನಲ್ಲಿಟ್ಟುಕೊಂಡಿದ್ದರೆ ಹೃದಯಕ್ಕೆ ಹಾನಿಯಾಗುತ್ತದೆ. ಪ್ಯಾಂಟಿನ ಜೇಬಿನಲ್ಲಿಟ್ಟರೆ ಕಿಡ್ನಿ ಸಂಬಂಧಿಸಿದ ಖಾಯಿಲೆಗಳು ಕಾಣಿಸಿಕೊಳ್ಳುತ್ತದೆ.
ಅಲ್ಲದೇ ನಿಮ್ಮ ಮೊಬೈಲ್ ಫೋನ್ ಯಾವತ್ತೂ ವೈಬ್ರೈಟ್‌ನಲ್ಲಿ ಇಡಲೇಬೇಡಿ. ಯಾಕೆಂದರೆ ವೈಬ್ರೈಟ್ ಆಗುವಾಗ ದೇಹವೂ ಸಹ ಕಂಪಿಸುತ್ತದೆ ಹಾಗೂ ಇದು ದೇಹಕ್ಕೆ ಹಾನಿಯನ್ನುಂಟು ಮಾಡುತ್ತದೆ.