ದೊಡ್ಡ ಸುದ್ದಿ ಹೊಸ ಸುದ್ದಿ

ರೂ.251 ಕ್ಕೆ ‘Freedom 251’ ಸ್ಮಾರ್ಟ್‌ಫೋನ್‌ ಭಾರತದಲ್ಲಿ

ಭಾರತೀಯ ಮೊಬೈಲ್‌ ಪ್ರಿಯರಿಗೆಲ್ಲಾ ಒಂದು ಸಂತೋಷದ ಸುದ್ದಿ ಇದು. ಪ್ರಪಂಚದಲ್ಲೇ ಇದೇ ಮೊದಲ ಭಾರಿಗೆ ಭಾರತದಲ್ಲಿ ಅತಿ ಕಡಿಮೆ ಬೆಲೆಯ ಮೊಬೈಲ್‌ ಒಂದು ಲಾಂಚ್‌ ಆಗುತ್ತಿದೆ. ಆ ಸ್ಮಾರ್ಟ್‌ಫೋನ್‌ ಬೆಲೆ 251 ರೂಪಾಯಿ ಮಾತ್ರ.

ಹೌದು. ನೋಯ್ಡಾ ಮೂಲದ ರಿಂಗಿಂಗ್ ಬೆಲ್ಸ್‌ ಪ್ರೈವೇಟ್‌ ಲಿಮಿಟೆಟ್‌ ಮೊಬೈಲ್‌ ತಯಾರಕ ಕಂಪನಿಯೂ ಫೆಬ್ರವರಿ 17 ರ ಸಂಜೆ (ಬುಧವಾರು ಇಂದಿನ ದಿನ) ತನ್ನ ವಿನೂತನ ಮೊಬೈಲ್‌ ಒಂದನ್ನು ಬಿಡುಗಡೆ ಮಾಡುತ್ತಿದೆ. ಭಾರತದಲ್ಲೇ ಮಾತ್ರವಲ್ಲದೇ ಪ್ರಪಂಚದಲ್ಲೇ ಅತ್ಯಂತ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ “Freedom 251” ಎನ್ನಲಾಗಿದೆ. ಖರೀದಿಸಲು ನೀವು ಕಾತುರರಾಗಿದ್ದರೆ ತಕ್ಷಣ ಈ ಮೊಬೈಲ್‌ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬುಕ್‌ ಮಾಡಿ ಕೊಳ್ಳಿ.

1ಜಿಬಿ ರ್‍ಯಾಮ್ ಮತ್ತು ೬ಜಿಬಿ  ಇಂಟರ್‌ನಲ್ ಸ್ಟೋರೇಜ್. 5,೦೦೦ ರೂ. ಬೆಲೆಯ ಅನೇಕ ಸ್ಮಾರ್ಟ್‌ಫೋನ್‌ಗಳಲ್ಲಿ ಇದು ಇರುತ್ತದೆ.  1.3ಎಏ ಕ್ವಾಡ್‌ಕೋರ್  ಪ್ರೊಸೆಸರ್ ಥಿ 1,450  ಬ್ಯಾಟರಿ. ಒಂದು ಸಲ ರೀಚಾಜ್  ಮಾಡಿದರೆ ೧ ದಿನಕ್ಕೆ ಸಾಕಾಗುತ್ತದೆ ಎಂದು ಕಂಪನಿ ಹೇಳಿದೆ.
ವರ್ಷದ ವಾರಂಟಿ, ದೇಶದ ನಾನಾ ಕಡೆಗಳಲ್ಲಿ 650ಕ್ಕೂ ಹೆಚ್ಚು ಸೇವಾ ಕೇಂದ್ರಗಳಿವೆ ಎಂದಿದೆ ರಿಂಗಿಂಗ್‌ಬೆಲ್  ವಾಟ್‌ಆಪ್ ಫೇಸ್‌ಬಕ್ ಯೂಟ್ಯೂಬ್‌ಇತ್ಯಾದಿ ಜಾಲತಾಣಗಳ ಆಪ್ಳನ್ನು ಒಳಗೊಂಡಿದೆ.  ಇಂಚುಗಳ ಎಚ್ ಡಿಸ್ ಇರುತ್ತದೆ. 960 540 ಪಿಕ್ಸೆಲ್‌ರೆಸಲ್ಯೂಷನ್   ಇಂಟರ್ಟ್‌ಸೌಲಭ್ಯ, ಆಂಡ್ರಾಯ್  5.1 ಲಾಲಿಪಾಪ್, ಆಪರೇಟಿಂಗ್‌ಸಿಸ್ಟಮ್ ನಲ್ಲಿ ಕಾರ್ಯನಿರ್ವಹಣೆ,  ಛಾಯಾಗ್ರಹಣಕ್ಕೆ 3.2 ಮೆಗಾ ಪಿಕ್ಸೆಲ್, ಹಿಂಭಾಗದ ಕ್ಯಾಮೆರಾ ಮತ್ತು ೦.3 ಮೆಗಾ ಪಿಕ್ಸೆಲ್‌ಫ್ರಂಟ್‌ಫೇಸಿಂಗ್‌ಕ್ಯಾಮೆರಾದಲ್ಲಿ ಸೆಲ್ಫಿತೆಗೆದುಕೊಳ್ಳಬದು.
ಥಿ ಮೇಕ್‌ಇನ್‌ಇಂಡಿಯಾಗೆ ಪೂರಕವಾಗಿದೆ ಈ ಸ್ಮಾಟ್‌ಫೋನ್