ಗಂಡನಿಗೆ ಗೊತ್ತಿಲ್ಲದೇ 37 ವರ್ಷದ ಜೆಸ್ಸಿಕಾ ಕಳೆದ ಹಲವು ವರ್ಷಗಳಿಂದ ಮನೆಯಲ್ಲಿ ಸೆಕ್ಸ್ ದಂಧೆ ನಡೆಸುತ್ತಿದ್ದಳು. ಇದರ ಬಗ್ಗೆ ಗಂಡನಿಗೆ ಸಂದೇಹವಿದ್ದರು ಆತನಿಗೆ ಗೊತ್ತಿಲ್ಲದ ಹಾಗೇ ಎಲ್ಲವನ್ನೂ ಮ್ಯಾನೇಜ್ ಮಾಡುತ್ತಿದ್ದಳು. ಕೇವಲ ಗಂಟೆಯಲ್ಲಿ ಆಕೆ 220 ಡಾಲರ್ ಗಳಿಸುತ್ತಿದ್ದಳು. ಕಳೆದೆರಡು ದಿನಗಳ ಹಿಂದೆ ಗಿರಾಕಿಯೊಂದಿಗೆ ದೈಹಿಕ ಸಂಪರ್ಕ ಬೆಳಸಲು ಹೋದಾಗ ಆಕೆಯ ಕೊಲೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಬಂಧನವಾಗಿದೆ.
ತನ್ನ ಐಷಾರಾಮಿ ಜೀವನಕ್ಕಾಗಿ ಈ ದಂಧೆಗೆ ಇಳಿದಿದ್ದ ಜೆಸ್ಸಿಕಾ ತಾನು ಕೂದಲು ಬೆಳೆಸುವ ಔಷಧಗಳ ಮಾರಾಟ ವೃತ್ತಿಯಲ್ಲಿ ತೊಡಗಿಕೊಂಡಿರುವುದಾಗಿ ಗಂಡನಿಗೆ ಹೇಳಿಕೊಂಡಿದ್ದಳು.
ಗಂಡ ಹೇಳಿದ್ದೇನು ?
ಜೆಸ್ಸಿಕಾ ಕೊಲೆಯಾಗಿರುವುದು ನಿಜಕ್ಕೂ ನನಗೆ ದುಃಖವಾಗಿದೆ. ಆದರೆ ಅವಳು ನನಗೆ ಮೋಸ ಮಾಡಿದ್ದು ಅದಕ್ಕಿಂತಲೂ ಹೆಚ್ಚಿಗೆ ನೋವಾಗಿದೆ ತನ್ನ ಬೇಸರ ಹೊರಹಾಕಿದ್ದಾನೆ.