ಇಂತಹ ಸಂದರ್ಭದಲ್ಲಿ ನೀವು ಕೆಲವು ಆ್ಯಪ್‌ಗಳನ್ನು ಬಳಕೆ ಮಾಡುವ ಮೂಲಕ ಡಾಟಾವನ್ನು ಸೇಫ್ ಆಗಿ ಇಡಬಹುದು.
ಒನ್ ಡ್ರೈವ್ : ಈ ಆ್ಯಪ್ ಬಳಕೆದಾರರಿಗೆ ಫ್ರಿ ಆನ್‌ಲೈನ್ ಸ್ಟೋರೇಜ್ ವ್ಯವಸ್ಥೆ ಮಾಡಿಕೊಡುತ್ತದೆ. ಇದರಲ್ಲಿರುವ ವನ್‌ಡ್ರೈವ್ ಖಾತೆಯಲ್ಲಿ ಕ್ಯಾಮೆರಾದಿಂದ ತೆಗೆಯಲಾದ ಫೋಟೊ ಮತ್ತು ವಿಡಿಯೋಗಳು ತನ್ನಿಂದ ತಾನಾಗಿ ಸೇವ್ ಆಗುತ್ತದೆ.
ಸೂಪರ್ ಬ್ಯಾಕ್‌ಅಪ್ : ಈ ಆ್ಯಪ್ ಮೂಲಕ ಫೋನ್‌ನಲ್ಲಿ ಇರುವ ಡಾಟಾದ ಬ್ಯಾಕ್‌ಅಪ್ ತಯಾರು ಮಾಡಬಹುದು. ಇದು ಎಸ್‌ಡಿ ಕಾರ್ಡ್‌ನ ಡಾಟಾದ ಬ್ಯಾಕ್‌ಅಪ್ ಸಹ ತೆಗೆದಿಡುತ್ತದೆ. ಇದರಲ್ಲಿ ಆ್ಯಪ್, ಕಾಲ್‌ಲಾಗ್, ಕಾಂಟಕ್ಟ್ಸ್, ಮೆಸೆಜ್, ಬುಕ್ ಮಾರ್ಕ್ ಎಲ್ಲವೂ ಇದೆ.
ಟೈಟೇನಿಯಮ್ ಬ್ಯಾಕ್‌ಅಪ್ : ಈ ಆ್ಯಪ್ ಮೂಲಕ ಫೋನ್‌ನಲ್ಲಿರುವ ಡಾಟಾಗಳ ಬ್ಯಾಕ್‌ಅಪ್ ತಯಾರಿ ಮಾಡಬಹುದು. ದು ಎಸ್‌ಡಿ ಕಾರ್ಡ್‌ನ ಡಾಟಾದ ಬ್ಯಾಕ್‌ಅಪ್ ಸಹ ತೆಗೆದಿಡುತ್ತದೆ.
ಗೋ ಬ್ಯಾಕ್‌ಅಪ್ ಆ್ಯಂಡ್ ರಿಸ್ಟೋರ್ ಪ್ರೋ : ಈ ಆ್ಯಪ್ ಕಾಂಟಕ್ಟ್ಸ್, ಆ್ಯಪ್ಸ್, ಕಾಲ್ ಲಾಗ್ ಅಥವಾ ಬೇರೆ ಹಲವಾರು ಫೈಲ್‌ಗಳ ಬ್ಯಾಕ್‌ಅಪ್ ತೆಗೆದಿಡುತ್ತದೆ.