ದೇಶದ ಅತೀ ಕಡಿಮೆ ಬೆಲೆಯ ಸ್ಮಾಟ್ ಪೋನ್ ಉತ್ಪಾದನೆ ಮಾಡುವ ದೇಶದ ಸಾಲಿನಲ್ಲಿ ಭಾರತ ನಿಲುಕಾಡಲಿದೆ. ನೋಯಿಡಾ ಮೂಲದ ರಿಂಗಿಂಗ್ ಬೆಲ್ಸ್ ಪ್ರೈವೆಟ್ ಕಂಪನಿ ವಿಶ್ವದ ಅತೀ ಕಡಿಮೆ ಬೆಲೆಯ ಸ್ಮಾರ್ಟ್ 5೦೦ ರೂಪಾಯಿಯಲ್ಲಿ ಸಿಗಲಿದೆ.
ಇದರ ಹೆಸರು ಫ್ರೀಡಂ 251 ಎನ್ನುವ ಹೆಸರಿನಲ್ಲಿ ಈ ಸ್ಮಾರ್ಟ್ ಪೋನ್ ಮಾರುಕಟ್ಟೆಗೆ ದಾಂಗುಡಿ ಇಡಲಿದೆ. ಇದೇ ತಿಂಗಳ 17ರಂದು ದೇಶದ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಈ ಸ್ಮಾರ್ಟ್ ಪೋನ್‌ಗೆ ಚಾಲನೆ ನೀಡಲಿದ್ದಾರೆ. ಈ ಕೊಂಪನಿ ಇತ್ತೀಚೆಗಷ್ಟೇ ಮೊಬೈಲ್ ಉದ್ಯಮಕ್ಕೆ ಬಂದಿದೆ. ಈಗಾಗಲೇ ಸ್ಮಾರ್ಟ್ 101 ಎನ್ನುವ ಪೋನ್ ಮಾರುಕಟ್ಟೆಗೆ ಬಿಡುವ ಮೂಲಕ ಹೊಸ ಸಂಚನವನ್ನು ಉಂಟು ಮಾಡಿತ್ತು.