ದೊಡ್ಡ ಸುದ್ದಿ

ಔಷಧ ಸ್ವೀಕರಿಸುವವರಿಗೆ ಒಂದು ಗುಡ್ ನ್ಯೂಸ್

ಮುಂಬಯಿ: ಹೃದ್ರೋಗ, ಮಧುಮೇಹ, ಕ್ಯಾನ್ಸರ್ ಸೇರಿದಂತೆ ವಿವಿಧ ಸ್ವರೂಪದ ಕಾಯಿಲೆಗಳಿಗೆ ಹೆಚ್ಚಾಗಿ ಬಳಸುವ ನೋವು ನಿವಾರಕ, ಜೀವ ನಿರೋಧಕ ಮತ್ತಿತರ ಸುಮಾರು ೭೫೦ ಅಗತ್ಯ ಔಷಧ ಗಳ ಬೆಲೆಯನ್ನು ಶೇ. ೩ರಷ್ಟು ಇಳಿಕೆ ಮಾಡಲು ಕೇಂದ್ರ ಸರಕಾರ ಚಿಂತಿ ಸಿದೆ.
ಪರಿಷ್ಕೃತ ದರಗಳು ಹೊಸ ಆರ್ಥಿಕ ವರ್ಷದಿಂದ ಜಾರಿಗೆಬರುವ ಸಾಧ್ಯತೆ ಗಳಿದ್ದು, ಇದು ಸಾಧ್ಯವಾದರೆ ರೋಗಿಗಳ ಚಿಕಿತ್ಸಾ ವೆಚ್ಚದಲ್ಲಿ ಗಣನೀಯ ಉಳಿತಾಯ ಆಗಲಿದೆ.