ಸಿನಿಮಾ ಸುದ್ದಿ

ಮ್ಯಾಗಜೀನ್‌ನಲ್ಲಿ ಇಬ್ಬರು ನಟ-ನಟಿಯರು ಏನೂ ಮಾಡಿದ್ದಾರೆ ಗೊತ್ತಾ?

ಇತ್ತೀಚೆಗೆ ಈ ಜೋಡಿಗಳು ವೋಗ್‌ ಮ್ಯಾಗಜಿನ್‌ ಕವರ್‌ಗಾಗಿ ಫೋಟೋ ಶೂಟ್‌ ಒಂದರಲ್ಲಿ ಪಾಲ್ಗೊಂಡಿದ್ದರು. ಪೋಟೋ ಶೂಟ್‌ನ ಮೇಕಿಂಗ್‌ ವಿಡಿಯೋ ಹೊರಬಂದಿದ್ದು, ಇಬ್ಬರೂ ಸಖತ್‌ ಹಾಟ್‌ ಆಗಿ ಕಾಣಿಸಿಕೊಂಡಿದ್ದಾರೆ.

ಮಾರ್ಚ್‌ ತಿಂಗಳ ವೋಗ್‌ ಮ್ಯಾಗಜಿನ್‌ ಕವರ್‌ನ್ನು ರಂಗೇರಿಸಿದ್ದಾರೆ ಈ ಜೋಡಿಗಳು. ಸಮುದ್ರದ ದಂಡೆಯಲ್ಲಿ ಬಿಸಿ ಏರಿಸುವ ಡ್ರೆಸ್‌ನಲ್ಲಿ ಆಲಿಯಾ ಮಿಂಚಿದರೆ, ಸಿದ್ದಾರ್ಥ್‌ ಕೂಡ ಸಖತ್ತಾಗಿ ಮಿಂಚಿದ್ದಾರೆ.