ಜಾಬ್ ಜಂಕ್ಷನ್

ಎಂಆರ್‌ಪಿಎಲ್‌ನಲ್ಲಿ ಉದ್ಯೋಗಾವಕಾಶ

ಉದ್ಯೋಗ ಮಾಹಿತಿ ಹೀಗಿದೆ
ಉದ್ಯೋಗ : ಎಕ್ಸಿಕ್ಯೂಟೀವ್‌ (ಇಂಟರ್‌ನಲ್‌(ಆಡಿಟ್‌))
ಅರ್ಹತೆ   : CA,  ICWA, MBA
ಉದ್ಯೋಗ ಸ್ಥಳ : ಕರ್ನಾಟಕ
ವೇತನ : 24,900 – 50,500 ಮಾಸಿಕ
ಕೊನೆಯ ದಿನಾಂಕ : 8 ಫೆಬ್ರುವರಿ 2016
ಒಟ್ಟು ಪೋಸ್ಟ್‌ :  2ವಯೋಮಿತಿ : ಎಕ್ಸಿಕ್ಯೂಟಿವ್‌ ಇಂಟರ್‌ನಲ್‌ ಆಡಿ ಪೋಸ್ಟ್‌ಗೆ ಅರ್ಜಿ ಸಲ್ಲಿಸಲು ಆಸಕ್ತಿ ಇರುವವರು ನವಂಬರ್‌ 30 2015ಕ್ಕೆ ಸರಿಯಾಗಿ ಇವರ ವಯಸ್ಸು 43 ವರ್ಷ ಆಗಿರಬೇಕು.

ವಿದ್ಯಾರ್ಹತೆ : ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಯಸುವವರು ಚಾರ್ಟಡ್‌ ಅಕೌಂಟಂಟ್‌(CA),  ICWA, MBA ಎರಡು ವರ್ಷ, ಇದೆಲ್ಲಾ ವಿಷಯದಲ್ಲೂ 40% ಮಾರ್ಕ್‌ ಗಳಿಸಿರಬೇಕು.

ಆಯ್ಕೆ : ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಹಾಗೂ ಪರ್ಸನಲ್‌ ಇಂಟರ್‌ವ್ಯೂ ಮಾಡಲಾಗುವುದು.

ವಯೋಮಿತಿ ಸಡಿಲಿಕೆ :
ಎಸ್‌ ಟಿ – 5ವರ್ಷ
ಎಸ್‌ಸಿ – 5ವರ್ಷ
ಒಬಿಸಿ – 3ವರ್ಷ
ಪಿಡಬ್ಲ್ಯೂಡಿ – 10 ವರ್ಷ

ಅರ್ಜಿ ಸಲ್ಲಿಕೆ : ಎಲ್ಲಾ ಅಟೆಸ್ಟೆಡ್‌ ಮಾರ್ಕ್‌ಕಾರ್ಡ್‌ಗಳ ಜೊತೆ ಅರ್ಜಿಯನ್ನು ಸೀನಿಯರ್‌ ಮ್ಯಾನೇಜರ್‌ (HR – Recruitment), ಮಂಗಳೂರು ಪೆಟ್ರೋ ಕೆಮಿಕಲ್‌ ಲಿಮಿಟೆಡ್‌, ಪೋಸ್ಟ್‌ ಕುತ್ತೆತ್ತೂರ್‌, ಮಂಗಳೂರು – 575030ಗೆ ಕಳುಹಿಸಿ.