ಸಿನಿಮಾ ಸುದ್ದಿ

ಕಡ್ಡಾಯವಾಗಿ ಇದು ಸೆನ್ಸಾರ್ ಮಂಡಳಿ ಮಾತ್ರ

ಮೊದಲಿಗೆ ಅವರೊಂದು ಕಿರುಚಿತ್ರ ನಿರ್ಮಿಸುತ್ತಿದ್ದಾರೆ. ಆ ಚಿತ್ರದ ಟೈಟಲ್ ‘Single X’ . ಈ ಚಿತ್ರ ಆನ್‌ಲೈನ್ ಥೇಯಟರ್‌‌ನಲ್ಲಿ ರಿಲೀಸ್ ಆಗುತ್ತಂತೆ. ಅಂತೆಯೇ ಸದ್ಯಕ್ಕೀಗ ವರ್ಮಾ ‘Single X’ ಚಿತ್ರದ ಫಸ್ಟ್‌ಲುಕ್ ರಿಲೀಸ್ ಮಾಡಿದ್ದಾರೆ.

ಇನ್ನೊಂದು ಇಂಟರೆಸ್ಟಿಂಗ್ ವಿಷಯ ಅಂದ್ರೆ ವರ್ಮ ‘Single X’ ಎರೋಟಿಕ್ ಥ್ರಿಲ್‌ ಚಿತ್ರವನ್ನು ಸೆನ್ಸಾರ್‌ ಮಂಡಳಿಗೆ ಅರ್ಪಣೆ ಮಾಡುತ್ತಿದ್ದಾರಂತೆ.

ಇನ್ನು ಆರ್‌ಜಿವಿ ಆನ್‌ಲೈನ್‌ ಥೇಯಟರ್‌ನಲ್ಲಿ ಅವರ ಸಿನಿಮಾಗಳು ಮಾತ್ರವಲ್ಲ ಇತರರ ಸಿನಿಮಾಗಳಿಗೂ ವೇದಿಕೆ ಕಲ್ಪಿಸಲಾಗುತ್ತಂತೆ.