ದೊಡ್ಡ ಸುದ್ದಿ

ಪೆಟ್ರೋಲ್ ಬೆಲೆ ಇಳಿಕೆ – ಡೀಸೆಲ್ ಬೆಲೆ ಏರಿಕೆ

ಈ ಪರಿಷ್ಕೃತ ದರ ಇಂದು ಮಧ್ಯರಾತ್ರಿಯಿಂದ ಜಾರಿಗೆ ಬರಲಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕಳೆದ ಕೆಲ ದಿನಗಳಿಂದ ಕುಸಿದಿರುವ ಹಿನ್ನೆಲೆಯಲ್ಲಿ ಪೆಟ್ರೋಲ್‌ ದರದಲ್ಲಿ ಇಳಿಕೆ ಮಾಡಲಾಗಿದೆ ಎಂದು ತಿಳಿಸಲಾಗಿದೆ.

ನೂತನವಾಗಿ ಜಾರಿಯಾಗಿರುವ ದರದ ಪ್ರಕಾರ ಪ್ರತಿ ಲೀಟರ್ ಪೆಟ್ರೋಲ್ ದರ 59.63 ರೂಪಾಯಿಯಾಗಲಿದ್ದು, ಲೀಟರ್  ಡೀಸೆಲ್‌ಗೆ 44.96 ರೂಪಾಯಿಯಾಗಲಿದೆ.

Tags