ಸಿನಿಮಾ ಸುದ್ದಿ

ಮಾಡ್ತೀರಾ ಅಂದ್ರೆ, ಮಾಡಿ ತೋರಿಸಿದ್ರು…ಪುರುಷ ನಟರ ಲಿಪ್‌ಲಾಕ್!

ಮನೀಷ್ ಪೌಲ್‌, ಸಿಕಂದರ್ ಖೇರ್‌ ‘Tere Bin Laden: Dead or Alive’ ಎನ್ನೋ ಕಾಮಿಡಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದೇ ಫೆಬ್ರವರಿ 26 ರಂದು ಸಿನಿಮಾ ರಿಲೀಸ್ ಆಗ್ತಿದೆ. ನವದೆಹಲಿಯಲ್ಲಿ ನಡೆದ ಚಿತ್ರದ ಪ್ರಮೋಶನ್‌ನಲ್ಲಿ ಮನೀಷ್ ಪೌಲ್‌, ಸಿಕಂದರ್  ಖೇರ್ ಬಹಿರಂಗವಾಗಿ ಹೀಗೆ ಕಿಸ್‌ ಮಾಡಿಕೊಂಡಿದ್ದಾರೆ.

ಇಬ್ಬರೂ ಸಲಿಂಗಕಾಮದ ಕುರಿತು ಸಿನಿಮಾ ಮಾಡಿದ್ರೆ ನಟಿಸ್ತೀರಾ ಅಂತಾ ಪತ್ರಕರ್ತರೊಬ್ಬರು ಪ್ರಶ್ನಿಸಿದಾಗ ಮನೀಷ್ ಪೌಲ್‌, ಸಿಕಂದರ್‌ಖೇರ್ ತಕ್ಷಣ ಒಕೆ ಎನ್ನುತ್ತಾ ಹೀಗೆ ಪರಸ್ಪರ ಕಿಸ್ ಮಾಡಿಕೊಂಡಿದ್ದಾರೆ.