ಅದೇನಪ್ಪಾ ಅಂದ್ರೆ ರಣವೀರ್ ಏಳೋದು ಮಧ್ಯಾಹ್ನ ಬರೋಬ್ಬರಿ 12 ಗಂಟೆಗೆ ಅಂತೆ. ರಾತ್ರಿ ತುಂಬ ಲೇಟಾಗಿ ಮಲಗಿ ಬೆಳಗ್ಗೆ ತುಂಬ ಲೇಟಾಗಿ ಏಳೋ ಕ್ಯಾಟಗರಿಗೆ ಸೇರ್ತಾರೆ ರಣವೀರ್. 12 ಗಂಟೆಯ ಮೊದಲು ಇವರ ದಿನಚರಿ ಶುರು ಆಗೋದೆ ಇಲ್ವಂತೆ.
ಈ ಒಂದು ಬ್ಯಾಡ್ ಹ್ಯಾಬಿಟ್ನಿಂದ ಹೊರಬರಲು ರಣವೀರ್ ಶತಾಯ ಗತಾಯ ಪ್ರಯತ್ನ ಮಡುತ್ತಿದ್ದಾರಂತೆ. ಆದರೂ ಅವರಿಂದ ಬೆಳಗ್ಗೆ ಬೇಗ ಏಳಲು ಆಗುತ್ತಿಲ್ವಂತೆ. ಒಂದಲ್ಲ ಒಂದು ದಿನ ಇದರಿಂದ ಮುಕ್ತಿ ಪಡೆಯುತ್ತೇನೆ ಎಂದು ಭರವಸೆ ನೀಡುತ್ತಾರೆ ಈ ಬಾಜಿರಾವ್.