ಕೂಲ್ ಕ್ಯಾಪ್ಟನ್ ಧೋನಿ, ಸದ್ಯ ತಮಿಳುನಾಡಿನ ಸೂಪರ್ ಸ್ಟಾರ್ ರಜನಿಕಾಂತ್ ಅವರ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹೆರ್‌ಸ್ಟೈಲನ್ನು ಸರಿಯಾಗಿ ಗಮನಿಸಿದರೆ 70ರ ದಶಕದಲ್ಲಿ ನಟ ರಾಜೇಶ್ ಖನ್ನಾ ಹಾಗೂ ದೇವಾನಂದ್ ಅವರ ಹೇರ್‌ಸ್ಟೈಕನ್ನು ಹೋಲುತ್ತಿದೆ.
ವಾಸ್ತವವಾಗಿ, ಧೋನಿ ನಿಜವಾಗಲು ಈ ಕೇಸ್ ವಿನ್ಯಾಸ ಮಾಡಿಸಿಕೊಂಡಿಲ್ಲ. ಬದಲಿಗೆ ಹೇರ್ ಆ್ಯಡ್‌ಗಾಗಿ ಮಹಿ ಈ ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ.