ದೊಡ್ಡ ಸುದ್ದಿ

ಇಂಗ್ಲೀಷ್ ಸುಲಭ ಕಲಿಕೆಗೆ ಶಿಕ್ಷಕಿಯರ ಬೆತ್ತಲೆ ಪಾಠ!

ವಿದ್ಯಾರ್ಥಿಗಳಿಗೆ ಇಂಗ್ಲೀಷ್‌‌ ಎಂದರೆ ಕಬ್ಬಿಣದ ಕಡಲೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಕಲಿಸಲು ಏನೆಲ್ಲಾ ಕಸರತು ಮಾಡ್ತಾರೆ…ಕಲಿಯಲು ವಿದ್ಯಾರ್ಥಿಗಳು ಕೂಡಾ ಏನೆಲ್ಲಾ ಹೆಣಗಾಡುತ್ತಾರೆ ಎಂಬುದು ನಿಮಗೆ ಗೊತ್ತೇ ಇದೆ.

ಹೌದು.., ಸ್ಪೇನ್‌‌ನಲ್ಲಿ ವಿದ್ಯಾರ್ಥಿಗಳಿಗೆ ಇಂಗ್ಲೀಷ್‌ ಭಾಷೆ ಕಲಿಸಲು ನ್ಯೂಸ್‌ ಚಾನಲ್‌‌ವೊಂದು ವಿಶೇಷ ಯೋಜನೆ ರೂಪಿಸಿಕೊಂಡಿದೆ. ಅದರಲ್ಲಿ ಮಹಿಳಾ ಶಿಕ್ಷಕಿಯರು ವಿದ್ಯಾರ್ಥಿಗಳ ಎದುರು ಬೆತ್ತಲೆಯಾಗಿ ನಿಂತು ಇಂಗ್ಲೀಷ್‌ ಪಾಠ ಹೇಳಿ ಕೊಡುತ್ತಾರೆ. ಆನ್‌ಲೈನ್‌ ಮೂಲಕ ಇಂಗ್ಲೀಷ್‌ ತರಬೇತಿ ನೀಡುವ ಯೋಜನೆ ಇಂದಾಗಿದ್ದು, ಅಲ್ಲಿ ಕೆಲ ನಗ್ನ ವಿಡಿಯೋಗಳ ಮೂಲಕ ವಿದ್ಯಾರ್ಥಿಗಳಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಮೋಜಿನ ಮೂಲಕ ಇಂಗ್ಲೀಷ್ ಪಾಠ ಹೇಳಿಕೊಡಲಾಗುತ್ತದೆ.

ಸ್ಪ್ಯಾನಿಶ್‌ ಚಾನಲ್‌ ಈ ರೀತಿಯ ತರಬೇತಿ ಕೇಂದ್ರ ಆರಂಭಿಸಿದ್ದು, ಇದರಿಂದ ವಿದ್ಯಾರ್ಥಿಗಳು ಆದಷ್ಟು ಬೇಗ ಇಂಗ್ಲೀಷ್‌ ಭಾಷೆ ಮೇಲೆ ಹಿಡಿತ ಸಾಧಿಸುತ್ತಾರೆ ಎಂದು ತಿಳಿದು ಬಂದಿದೆ. ಕಳೆದ ಕೆಲ ದಿನಗಳಿಂದ ಯೂಟ್ಯೂಬ್‌‌ನಲ್ಲಿ ಇದರ ವಿಡಿಯೋ ಸಹ ಹರಿದಾಡುತ್ತಿದ್ದು, ಜನಪ್ರೀಯವಾಗಿದೆ.