ಸಿನಿಮಾ ಸುದ್ದಿ

ಪ್ರೇಮಿಗಳ ದಿನಕ್ಕೆ ಪೂನಂ ಕೊಟ್ಟ ಗಿಫ್ಟ್ ಏನೂ ಗೊತ್ತಾ

ಹೌದು, ಯಾಕೋ ಈ ಬಾರಿ ಪೂನಮ್‌ ಫುಲ್‌ ಡಿಸೆಂಟ್‌ ಆಗಿದ್ದಾಳೆ. ಯಾವುದೇ ರೀತಿಯ ಅಶ್ಲೀಲ ಪ್ರಯೋಗಗಳನ್ನು ಮಾಡದೇ ಒಂದೊಳ್ಳೆಯ ಗಿಫ್ಟ್‌ನ್ನು ತನ್ನ ಅಭಿಮಾನಿಗಳಿಗೆ ನೀಡಿದ್ದಾಳೆ.

ತನ್ನ ಕಂಠಸಿರಿಯಿಂದ ಹಾಡೊಂದನ್ನು ಹಾಡುತ್ತ ಮೈ ಬಳುಕಿಸಿರುವ ಪೂನಮ್‌ ವ್ಯಾಲೆಂಟೈನ್ಸ್‌ ಡೇಗೆ ಸ್ಪೆಷಲ್‌ ಟಿಪ್ಸ್‌ಗಳನ್ನು ಹಾಡಿನ ಮೂಲಕ ನೀಡಿದ್ದಾಳೆ. ನೀವೂ ಒಮ್ಮೆ ಪೂನಮ್‌ನ ಮತ್ತೊಂದು ಟ್ಯಾಲೆಂಟ್‌ನ್ನು ನೋಡಿ ಬಿಡಿ.