ಹೌದು, ಬ್ರಿಟಿಷ್ ಮೂಲದ ಅಮೆರಿಕನ್ ಮಾಡಲ್ ಮತ್ತು ನಟಿ ಎಮಿಲಿ ರಾಟಾಜಕೊವಸ್ಕಿ ಮತ್ತೆ ಸುದ್ದಿಯಲ್ಲಿದ್ದಾಳೆ. ಕೆಲ ದಿನಗಳ ಹಿಂದೆ ಮ್ಯಾಗಜಿನ್‌ವೊಂದಕ್ಕೆ ಬೆತ್ತಲಾಗಿದ್ದ ಎಮಿಲಿ ಈಗ ಬಾತ್‌ಟಬ್‌ನಲ್ಲಿ ಬೆತ್ತಲಾಗಿದ್ದಾಳೆ.
ಕೈಯಲ್ಲಿ ಗ್ಲಾಸ್ ಒಂದನ್ನು ಹಿಡಿದು ಹಾಟ್ ಆಗಿ ಪೋಸ್ ನೀಡಿದ್ದಾಳೆ ಈ ಬೆಡಗಿ. ನಂತರ ಸಾಮಾಜಿಕ ಜಾಲತಾಣದಲ್ಲಿ ತನ್ನ ನಗ್ನ ಅವತಾರವನ್ನು ಪ್ರದರ್ಶಿಸಿ ಬಿಸಿ ಬಿಸಿ ಚರ್ಚೆಗೆ ಕಾರಣಳಾಗಿದ್ದಾಳೆ.