ಇತ್ತೀಚೆಗೆ ಬಾಲಿವುಡ್‌ನ ಅವಾರ್ಡ್ ಶೋವನ್ನು ನಿರೂಪಣೆ ಮಾಡುತ್ತಿದ್ದ ಶಾರೂಖ್ ಖಾನ್‌ಗೆ ಆಲಿಯಾ ಭಟ್ ನೀವು ಪ್ಯಾಂಟ್ ಬಿಚ್ಚಿ ಎಂದು ಎಲ್ಲರೆದುರೆ ಹೇಳಿದ್ದಾರೆ. ಯಾಕೆ ಹಾಗೆ ಹೇಳಿದ್ದಾರೆ ಎಂದು ತಿಳಿಯಲು ಇಲ್ಲಿ ಓದಿ.
ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದ ಶಾರೂಖ್ ಖಾನ್‌ಗೆ ಕೂಲ್ ಆಗಿ ಕಾರ್ಯಕ್ರಮವನ್ನು ನಿರೂಪಣೆ ಮಾಡಿ ಎಂದು ಆಲಿಯಾ ಹುಡುಗಾಟದಲ್ಲಿ ಹೇಳಿದ್ದಾರೆ.
ಅಲ್ಲದೆ ನೀವು ಕೂಲ್ ಆಗಿ ಕಾರ್ಯಕ್ರಮವನ್ನು ನಿರೂಪಣೆ ಮಾಡಲು ನಿಮ್ಮ ಪ್ಯಾಂಟ್ ಬಿಚ್ಚಿದರೆ ಒಳ್ಳೆಯದು ಎಂದು ಬಿಟ್ಟಿ ಸಲಹೆ ನೀಡಿದ್ದಾರೆ.
ಇದಕ್ಕೆ ನೆರೆದ ಪ್ರೇಕ್ಷಕರು ನಕ್ಕರೆ ಅಷ್ಟೆ ಕೂಲ್ ಆಗಿ ಉತ್ತರ ನೀಡಿದ ಶಾರೂಖ್ ಸಾರ್ವಜನಿಕರೆದುರು ಪ್ಯಾಂಟ್ ಬಿಚ್ಚುವುದು ತರವಲ್ಲ. ಇದು ಫ್ಯಾಮಿಲಿ ಶೋ ಎಂದು ಪ್ರತಿಕ್ರಿಯಿಸಿದ್ದಾರೆ.