ವೆಗಾಸ್ನಲ್ಲಿ ಪ್ರೇಮಿಗಳ ದಿನಾಚರಣೆಯಂದು ನಡೆದ ‘Piece of Me’ ಎನ್ನೋ ಕಾರ್ಯಕ್ರಮವೊಂದರಲ್ಲಿ ತುಂಬಿದ ಸಭೆಯಲ್ಲಿ ಬ್ರಿಟ್ನಿ , ತನಗೆ ಎಂತಹ ಗಂಡಸು ಬೇಕು ಎಂಬುದನ್ನು ಎಗ್ಗು ಸಿಗ್ಗಿಲ್ಲದೇ ಬೋಲ್ಡ್ ಆಗಿ ಹೇಳಿಕೊಂಡಿದ್ದಾಳೆ.ಪ್ಯಾಂಟ್ನಿಡೀ ಬಿಸಿ ತುಂಬಿಕೊಂಡಿರುವ ಸೆಕ್ಸಿ ಗಂಡಸು ಬೇಕು. ಬಿಸಿ ಹೆಚ್ಚಿಸೋ ಆ ವ್ಯಕ್ತಿಯ ಪುರುಷಾಂಗ ದೊಡ್ಡದಿರಬೇಕು ಅಂತಾ ಬಹಳ ಬೋಲ್ಡ್ ಆಗಿ ಬ್ರಿಟ್ನಿ ಹೇಳಿಕೊಂಡಿದ್ದಾಳೆ. ಕಳೆದ ಬೇಸಿಗೆಯಲ್ಲಿ ಬಾಯ್ಫ್ರೆಂಡ್ ಚಾರ್ಲಿ ಎಬೆರ್ಸೊಲ್ನಿಂದ ದೂರವಾಗಿರುವ ಬ್ರಿಟ್ನಿ ಈಗ ಏಕಾಂಗಿಯಾಗಿದ್ದಾಳೆ. ಇದೇ ಕಾರಣಕ್ಕೆ ಆಕೆ ತನ್ನ ಕಾಮನೆಯನ್ನು ಬಿಚ್ಚಿಟ್ಟಿದ್ದಾಳೆ ಎನ್ನಲಾಗಿದೆ.
2003ರಲ್ಲಿ ಬ್ರಿಟ್ನಿ ಹೀಗೆ ತನ್ನ ಕಾಮನೆ ಬಿಚ್ಚಿಟ್ಟಿದ್ದಳು. ಹದಿ ಹರೆಯಲ್ಲಿ ತಾನು ಮನೆಯಲ್ಲಿ ಮೈಮೇಲೆ ಒಂದೆಳೆ ಬಟ್ಟೆ ಇಲ್ಲದೇ ನಗ್ನಳಾಗಿ ತಿರುಗುತ್ತಿದ್ದೆ ಎಂದು ಪುರುಷ ಪ್ರಪಂಚವನ್ನು ಬೆಚ್ಚಿ ಬೀಳಿಸಿದ್ದಳು.ಅಷ್ಟೇ ಅಲ್ಲ, ನಮ್ಮ ಮನೆಯವರೆಲ್ಲ ಮನೆಯಲ್ಲಿ ಬಟ್ಟೆ ಇಲ್ಲದೇ ನಗ್ನರಾಗಿ ತಿರುಗುತ್ತಿದ್ದೆವು ಎಂದು ಹೇಳಿಕೊಂಡಿದ್ದಳು.
ಕಳೆದ ಸೆಪ್ಟೆಂಬರ್ನಲ್ಲೂ ಹೀಗೆ ಮಾತನಾಡಿದ್ದ ಬ್ರಿಟ್ನಿ ಬೆರಳು ಚೀಪುವ ಗಂಡು ಬೇಕು ಎಂದಿದ್ದಳು.ಈಗ ತನಗೆ ಎಂತಹ ಗಂಡಸು ಬೇಕು ಅಂತಾ ಸೆನ್ಸೇಶನ್ ಹೇಳಿಕೆ ನೀಡಿದ್ದಾಳೆ.