ಲೈಫ್ ಸ್ಟೈಲ್ ಹೊಸ ಸುದ್ದಿ

ಸ್ವಿಮ್ಮಿಂಗ್ ಪೂಲ್‌‌ನಲ್ಲಿ ಸ್ನಾನ ಮಾಡಿದ 16 ಹುಡುಗಿಯರು ಪ್ರೆಗ್ನೆಂಟ್

ಹೌದು, ಸೆಕ್ಸ್ ಇಲ್ಲದೆ ಹುಡುಗಿಯರು ಗರ್ಭವತಿಗಳಾಗಿದ್ದಾರೆ ಎಂದರೆ ನಿಜಕ್ಕೂ ಆಶ್ಚರ್ಯ ಪಡಬೇಕಾಗಿರುವ ವಿಷಯ. ಆದರೆ  ವೈದ್ಯಕೀಯ ಪರೀಕ್ಷೆಯಲ್ಲಿ ಇದು ನಿಜವಾಗಿದೆಯಂತೆ. ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗಿಯಾಗಿದ್ದ 16 ಯುವತಿಯರು ಕಂಠಪೂರ್ತಿ ಕುಡಿದು ಮೋಜು ಮಸ್ತಿಗಾಗಿ ಸ್ವಿಮ್ಮಿಂ ಗ್‌ ಪೂಲ್‌ಗೆ ಇಳಿದು ಸಖತ್‌ ಆಗಿ ಈಜಾಡಿದ್ದಾರೆ.

ಆದರೆ ಪಾರ್ಟಿ ವೇಳೆ ಹುಡುಗಿಯರು ಸ್ವಿಮ್ಮಿಂಗ್‌ ಪೂಲ್‌ಗೆ ಇಳಿಯುವ ಮೊದಲು ಹುಡುಗನೊಬ್ಬ ಅದರಲ್ಲಿ ಇಳಿದು ಈಜಾಡುತ್ತಿದ್ದ ವೇಳೆ ಆತನ ವೀರ್ಯ ಹೊರ ಚೆಲ್ಲಿದ್ದಾನಂತೆ. ನಂತರ ಹುಡುಗಿಯರು ಸ್ವಿಮ್ ಡ್ರೆಸ್ ಧರಿಸದೇ ಅದರಲ್ಲಿ ಈಜಾಡಿದ್ದಾರೆ. ಪರಿಣಾಮ ಸುಮಾರು 16 ಹುಡುಗಿಯರು ಗರ್ಭ ಧರಿಸಿದ್ದಾರಂತೆ.

ಹಲವಾರು ವೆಬ್‌ಸೈಟ್‌ಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ಹರಡಿದೆ. ನೀರಿನಲ್ಲಿ ಈಜಾಡಿರುವ ಹುಡುಗನದ್ದು ತುಂಬಾ ವಿರಳ ಪ್ರಕರಣಗಳಲ್ಲಿ ಒಂದಾಗಿದೆ. ಆತನ ವೀರ್ಯ ತುಂಬಾ ಪ್ರಬಲವಾಗಿರುವ ಕಾರಣ ಈ ರೀತಿ ಆಗಿದೆ ಎಂದು ಕೆಲವು ವೈದ್ಯರು ಹೇಳಿದ್ದಾರೆಂದು ವರದಿಗಳು ಹೇಳಿವೆ.

ಆದರೆ ಏನು ಮಾಡದೇ ಗರ್ಭವತಿಯಾಗಿರುವ ಹುಡುಗಿಯರು ಮಾತ್ರ ತಮ್ಮ ಗೋಳನ್ನು ತೋಡಿಕೊಳ್ಳುತ್ತಿದ್ದಾರಂತೆ. ತಾವು ಇನ್ನೂ ಕನ್ಯೆಯರಾಗಿದ್ದು ಈ ಕುರಿತು ಯಾವುದೇ ಪರೀಕ್ಷೆಗೊಳಪಡಿಲು ಸಿದ್ಧ ಎನ್ನುತ್ತಿದ್ದಾರಂತೆ. ಈ ವರದಿಯ ಬಗ್ಗೆ ಹಲವಾರು ಸಂಸ್ಥೆಗಳು, ಸುದ್ದಿ ಮಾದ್ಯಮಗಳು ಸಂಶಯ ವ್ಯಕ್ತಪಡಿಸಿದ್ದು, ಇದು ಸಾಧ್ಯವಿಲ್ಲದ ಮಾತು ಎಂದಿವೆ.