ದೊಡ್ಡ ಸುದ್ದಿ ಹೊಸ ಸುದ್ದಿ

ಪಾಕಿಸ್ತಾನದ ಪೋರ್ನ್‌ ಸ್ಟಾರ್‌: ಅಮೆರಿಕದಲ್ಲಿ ಈ ಚೆಲುವೆ ಹೇಳಿದ್ದೇನು?

ಹೈದರಾಬಾದ್‌: ಪೋರ್ನ್‌ ಉದ್ಯಮ ದಿನದಿಂದ ದಿನಕ್ಕೆ ವಿಶ್ವದ ಪ್ರತಿ ಮೂಲೆ ಮೂಲೆಗೂ ವಿಸ್ತಾರವಾಗುತ್ತಿದೆ. ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಹಣ ಗಳಿಸುವ ಏಕೈಕ ದಾರಿ ಇದಾಗಿದೆ. ಹೀಗಾಗಿ ಅನೇಕ ಸ್ಟಾರ್‌ ನಟಿಯರು ಇದಕ್ಕೆ ಫಿದಾ ಆಗಿದ್ದಾರೆ. ಈಗ ಪಾಕಿಸ್ತಾನದ ನಟಿ ನಾಡಿಯಾ ಅಲಿ ಸಹ ಇದರಿಂದ ಹೊರತಾಗಿಲ್ಲ.

ಹೌದು.. ಪಾಕಿಸ್ತಾನದ ಸ್ಟಾರ್‌ ನಟಿ ನಾಡಿಯಾ ಅಲಿ ಪೋರ್ನ್‌ ಸ್ಟಾರ್‌. ಈ ಕಾರಣಕ್ಕೆ ದೇಶದಿಂದಲೇ ಆಕೆಗೆ ಬಹಿಷ್ಕಾರ ಹಾಕಲಾಗಿದೆ. ನಾಡಿಯಾ ಕಳೆದ ಕೆಲ ದಿನಗಳ ಹಿಂದೆ ಅಮೆರಿಕದ ಖಾಸಗಿ ಚಾನಲ್‌ಗೆ ನೀಡಿದ ಸಂದರ್ಶನದಲ್ಲಿ ಈ ಮಾಹಿತಿ ಬಹಿರಂಗಪಡಿಸಿದ್ದಾಳೆ.  ಪಾಕಿಸ್ತಾನದಲ್ಲಿ ನನ್ನನ್ನು ಪೋರ್ನ್‌ ಸ್ಟಾರ್‌ ಎಂದು ದ್ವೇಷಿಸುತ್ತಾರೆ. ಆದರೆ ಪಾರ್ನ್‌ ಸ್ಟಾರ್‌ ಎಂದು ಹೇಳಿಕೊಳ್ಳಲು ನನಗೆ ಯಾವುದೇ ಭೀತಿ ಇಲ್ಲ. ಜತೆಗೆ ನಾನು ಇದನ್ನು ರಹಸ್ಯವಾಗಿ ಸಹ ಇಟ್ಟಿಲ್ಲ ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾಳೆ.

ನಾನು ಓರ್ವ ಪಾಕಿಸ್ತಾನದ ಸಾಮಾನ್ಯ ಹುಡುಗಿಯಂತೆ ಜೀವಿಸಲು ಇಷ್ಟಪಡುತ್ತೇನೆ.ಪಾಕಿಸ್ತಾನದ ಸಂಪ್ರದಾಯಕ್ಕೆ ಬದ್ಧವಾಗಿರುವ ನನಗೆ ಈ ರೀತಿಯಾಗಿ ಯಾಕೆ ಮಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲವೆಂದು ಆಕೆ ಹೇಳಿದ್ದಾಳೆ.