ದೊಡ್ಡ ಸುದ್ದಿ ಲೈಫ್ ಸ್ಟೈಲ್

ಹಸ್ತ ಮೈಥುನಗಳ ಕುರಿತಾದ ತಪ್ಪು ಕಲ್ಪನೆ ಸರಿಪಡಿಸಿಕೊಳ್ಳಿ

ಇಲ್ಲಿದೆ ಹಸ್ತಮೈಥುನದ ಬಗೆಗಿನ ತಪ್ಪು ಕಲ್ಪನೆಗಳ ಬಗ್ಗೆ ವಿವರ…

  1. ಶೇಕಡಾ 98 ರಷ್ಟು ಜನ ಹಸ್ತಮೈಥುನ ಮಾಡುತ್ತಾರೆ. ಉಳಿದ ಶೇಕಡಾ 2 ಜನ ಸುಳ್ಳು ಹೇಳುತ್ತಾರೆ ಎಂಬುದು ಸುಳ್ಳು.
  2. ಹಸ್ತಮೈಥುನ ಮಾಡುವುದರಿಂದ ಜನನಾಂಗಕ್ಕೆ ಹಾನಿಯಾಗುವ ಸಂಭವವಿದೆ.
  3. ಹಸ್ತಮೈಥುನ ಮಾಡುವುದರಿಂದ ಮಾನಸಿಕ ಆರೋಗ್ಯ ಹದಗೆಡುತ್ತದೆ.
  4. ಹಸ್ತಮೈಥುನ ಮಾಡುವುದರಿಂದ ಸೆಕ್ಸುವಲ್‌ ಪ್ಲೆಶರ್‌ ಹೆಚ್ಚಾಗುತ್ತದೆ.
  5. ವೈಬ್ರೇಟರ್‌ ಬಳಕೆ ಮಾಡುವುದರಿಂದ ಮಹಿಳೆಯರು ಅದಕ್ಕೆ ಅಡಿಕ್ಟ್‌ ಆಗುತ್ತಾರೆ.
  6. ನೀವು ಕಮಿಟೆಡ್‌ ರಿಲೇಶನ್‌ಶಿಪ್‌ನಲ್ಲಿದ್ದರೆ  ಹಸ್ತಮೈಥುನ ಮಾಡುವುದು ತಪ್ಪು.
  7. ಇದನ್ನು ಕೇವಲ ಪುರುಷರು ಮಾತ್ರ ಮಾಡಲು ಸಾಧ್ಯ ಮಹಿಳೆಯರಿಗೆ ಸಾಧ್ಯವಿಲ್ಲ.